• ಮುಖಪುಟ
  • ಟಿವಿ ಶೋಗಳು
  • ಚಲನಚಿತ್ರಗಳು
  • ವೆಬ್ ಸೀರಿಸ್
  • ನ್ಯೂಸ್
  • ರೆಂಟ್
  • ಲೈವ್ ಟಿವಿ
  • ಮಕ್ಕಳು
  • ಪ್ರೀಮಿಯಂ
  • ಮ್ಯೂಸಿಕ್
  • ಸ್ಪೋರ್ಟ್ಸ್
  • ವೀಡಿಯೊಗಳು
  • ಎಡ್ಯುಆರ
ಲಾಗ್ ಇನ್ ಮಾಡಿ
ಪ್ಲಾನ್ ಖರೀದಿಸಿ
ಸಾರೇಗಾಮಾಪಾ ಲಿಟ್ಲ್ ಚಾಂಪ್ಸ್ ಸೀಸನ್ 14 ಸಂಚಿಕೆ 20 - ಫೆಬ್ರುವರಿ 17, 2018

17 Feb 2018 • Episode 20 : ಸಾರೇಗಾಮಾಪಾ ಲಿಟ್ಲ್ ಚಾಂಪ್ಸ್ ಸೀಸನ್ 14 ಸಂಚಿಕೆ 20 - ಫೆಬ್ರುವರಿ 17, 2018

ಸ ರಿ ಗ ಮ ಪ ಲಿಟಲ್ ಚಾಂಪ್ಸ್ ಸೀಸನ್ 14
U
2h 10m
Kids
ಆಡಿಯೊ ಭಾಷೆಗಳು :
ಕನ್ನಡ

ಸಾರೇಗಾಮಾಪಾ ಲಿಟ್ಲ್ ಚಾಂಪ್ಸ್ ಸೀಸನ್ 14 - ಭಾರತದಾದ್ಯಂತ ಹಿಡಿದು 30 ಅದ್ಭುತ ಬಾಲಗಾಯಕರನ್ನು ಪರಿಚಯಿಸುತ್ತಿದ್ದು ಅವರು ತಮ್ಮ ತಮ್ಮಲ್ಲಿ ಪರಸ್ಪರ ಸ್ಪರ್ಧಿಸಿ ಅದರಲ್ಲಿ 15 ಅತ್ಯುತ್ತಮ ಗಾಯಕರನ್ನು ಆಯ್ಕೆ ಮಾಡಲಾಗುವುದು. ದೇಶದಾದ್ಯಂತ ಹರಡಿರುವ ಎಲ್ಲ ಜೀ ಕನ್ನಡ ವೀಕ್ಷಕರು ಭಾರತದ ಎಲ್ಲ ಮೂಲೆಗಳಿಂದಲೂ ಈ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳಬಹುದು. ರಿಯಾಲಿಟಿ ಶೋಗಳ ರಾಣಿ ಎಂದೆ ಪ್ರಖ್ಯಾತಳಾದ, ಹಲವು ವರ್ಷಗಳಿಂದ ಜೀ ಕನ್ನಡದ ಮುಖವೆ ಆಗಿರುವ ಅನುಶ್ರೀ ಈ ಶೋ ಅನ್ನು ನಡೆಸಿಕೊಡುತ್ತಾರೆ. ಎಂದಿನಂತೆ ಈ ವೇದಿಕೆಯ ಮೇಲೆ ಖ್ಯಾತ ಹಿನ್ನೆಲೆ ಗಾಯಕರಾದ ವಿಜಯ್ ಪ್ರಕಾಶ್ ಹಾಗೂ ಅರ್ಜುನ್ ಜನ್ಯ ಅದ್ಭುತ ತೀರ್ಪುಗಾರರಾಗಿ ತಮ್ಮ ಸ್ಥಾನ ಅಲಂಕರಿಸಲಿದ್ದರೆ ಜೀ ಕುಟುಂಬದ ಹೊಸ ಸೇರ್ಪಡೆಯಾಗಿ ನಾದ ಬ್ರಹ್ಮ ಎಂದೆ ಕರೆಸಿಕೊಳ್ಳುವ ಪ್ರಖ್ಯಾತ ಸಂಗೀತ ಸಂಯೋಜಕ್ರಾದ ಹಂಸಲೇಖಾ ಅವರು ಕಾಣಿಸಿಕೊಳ್ಳಲಿದ್ದಾರೆ. ಹೀಗಾಗಿ ವಾರಾಂತ್ಯದ ಅತ್ಯದ್ಭುತ ಮನರಂಜನಾ ಕಾರ್ಯಕ್ರಮವಾಗಿ ಸಾರೇಗಾಮಾಪಾ ನಿಮ್ಮೆಲ್ಲರಿಗೂ ಸಂತಸ ನೀಡಲಿದೆ.

Details About ಸ ರಿ ಗ ಮ ಪ ಲಿಟಲ್ ಚಾಂಪ್ಸ್ ಸೀಸನ್ 14 Show:

Release Date
17 Feb 2018
Genres
  • ರಿಯಾಲಿಟಿ
  • ಮನರಂಜನೆ
  • ಮಕ್ಕಳಿಗಾಗಿ
Audio Languages:
  • Kannada