24 Sep 2023 • Episode 466 : ಸಂಪದಾ ಬೀದಿಗೆ ಬೀಳುತ್ತಾಳೆ
ಶೌರ್ಯ ಹಾಗು ಕಲ್ಯಾಣಿಯ ಬಹಿರಂಗ ಸಂಪದಾಳನ್ನು ದಿಗ್ಭ್ರಮೆಗೊಳಿಸುತ್ತದೆ. ಅದೇವೇಳೆ, ಅನುಪಮಾ ಸಂಪದಾಳ ಕೆನ್ನೆಗೆ ಬಾರಿಸಿ ಅವಳ ಕುತ್ತಿಗೆ ಹಿಡಿದು ಮನೆಯಿಂದ ಹೊರಹಾಕುತ್ತಾಳೆ. ನಂತರ, ತನಗಾದ ದ್ರೋಹದಿಂದ ಸಂಪದಾ ಅಸಮಾಧಾನಗೊಳ್ಳುತ್ತಾಳೆ.
Details About ಮನೆಮಗಳು Show:
Release Date | 24 Sep 2023 |
Genres |
|
Audio Languages: |
|
Cast |
|