ರಾಮಭಕ್ತ ಹನುಮಂತ
Available in Kannada
ಮಹತ್ವಾಕಾಂಕ್ಷಿ ಗಾಯಕರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ಸಂಗೀತ ಸತ್ಕಾರಕ್ಕೆ ಸಿದ್ಧರಾಗಿ. ಸ್ಪರ್ದಿಗಳು ತೀರ್ಪುಗಾರರಾದ ಹಂಸಲೇಖ, ರಾಜೇಶ್ ಕೃಷ್ಣನ್, ಅರ್ಜುನ್ ಜನ್ಯ ಹಾಗು ವಿಜಯ್ ಪ್ರಕಾಶ್ ಅವರಿಂದ ಮಾರ್ಗದರ್ಶನ ಪಡೆಯುತ್ತಾರೆ.
Director & Cast
TV Show Details
ಮಹಾದೇವನ ರೌದ್ರಾವತಾರ! - ರಾಮಭಕ್ತ ಹನುಮಂತ
ಭೂಮಿಯ ಮೇಲಿನ ರಾವಣನ ಅತ್ಯಾಚಾರವನ್ನು ತಡೆಯಲು ಭಗವಾನ್ ವಿಷ್ಣು ರಾಮ ಅವತಾರ ಧರಿಸಲು ನಿರ್ಧರಿಸುತ್ತಾನೆ. ಭಕ್ತಿಯ ಸಂದೇಶ ಸಾರಲು ಮಹಾದೇವ ಹನುಮಂತ ನನ್ನು ಸೃಷ್ಟಿಸುತ್ತಾನೆ. ನಂತರ, ರುದ್ರಾವತಾರ ಶಿಶುವನ್ನು ಕಂಡು ಬ್ರಹ್ಮದೇವ ಮೂಕವಿಶ್ಮಿತನಾಗುತ್ತಾನೆ. ಈಗ, ಭಾರತದಲ್ಲಿ ವೀಕ್ಷಕರು ರಾಮಭಕ್ತ ಹನುಮಂತ ಸಂಚಿಕೆಯನ್ನು ಟಿವಿ ಪ್ರಸಾರದ ಮುನ್ನ ZEE5 ನಲ್ಲಿ ವೀಕ್ಷಿಸಬಹುದು!
ಮಹಾದೇವನ ರೌದ್ರಾವತಾರ! - ರಾಮಭಕ್ತ ಹನುಮಂತ
ರಾಮಭಕ್ತ ಹನುಮಂತ - ಅಕ್ಟೋಬರ್ 06, 2020
ಈಗ, ಭಾರತದಲ್ಲಿ ವೀಕ್ಷಕರು ರಾಮಭಕ್ತ ಹನುಮಂತ ಸಂಚಿಕೆಯನ್ನು ಟಿವಿ ಪ್ರಸಾರದ ಮುನ್ನ ZEE5 ನಲ್ಲಿ ವೀಕ್ಷಿಸಬಹುದು! ರಾಮಭಕ್ತ ಹನುಮಂತ ಒಂದು ಕನ್ನಡ ಪೌರಾಣಿಕ ಧಾರಾವಾಹಿ. ಒಂದು ನಿರ್ದಿಷ್ಟ ಉದ್ದೇಶ ಮತ್ತು ಸಾಮರ್ಥ್ಯದೊಂದಿಗೆ ಹನುಮಂತ ಭಗವಂತನನ್ನು ಭೂಮಿಯ ಮೇಲಿನ ಅತ್ಯಂತ ಶಕ್ತಿಶಾಲಿ ಜೀವಿಯಾಗಿ ಸೃಷ್ಟಿಸಲಾಗಿದೆ. ಬಾಲ ಹನುಮಂತ ಹೇಗೆ ರಾಮನ ಶ್ರೇಷ್ಠ ಭಕ್ತನಾಗಿ ಹೊರಹೊಮ್ಮುತ್ತಾನೆ ಎಂದು ಈ ಧಾರಾವಾಹಿ ವೀಕ್ಷಕರನ್ನು ಆಸಕ್ತಿದಾಯಕ ಪೌರಾಣಿಕ ಪ್ರಯಾಣಕ್ಕೆ ಕರೆದೊಯ್ಯುತ್ತದೆ. ರಾಮಭಕ್ತ ಹನುಮಂತ, ಮಹಾಶಕ್ತಿಗಳ ಆವಿಷ್ಕಾರದಿಂದ ಪ್ರಾರಂಭವಾಗುವ ಹನುಮನ ದೈವಿಕ ಲೀಲೆಗಳನ್ನು ತೋರಿಸುತ್ತದೆ.
ರಾಮಭಕ್ತ ಹನುಮಂತ - ಅಕ್ಟೋಬರ್ 06, 2020
ವಾಲಿ ಅಂಜನಾಳಿಗೆ ಹುಟ್ಟುವ ಮಗುವನ್ನು ಕೊಲ್ಲಲು ಯೋಜಿಸುತ್ತಾನೆ - ರಾಮಭಕ್ತ ಹನುಮಂತ
ಜಾಂಬವಂತ, ಸುಗ್ರೀವ, ರೂಮಾ ಹಾಗು ವಾಲಿಯ ಪತ್ನಿ ತಾರಾ ಕೇಸರಿಯ ಅರಮನೆಗೆ ಆಗಮಿಸುತ್ತಾರೆ. ಭಗವಾನ್ ಇಂದ್ರ ಅಂಜನಾಳಿಗೆ ಹುಟ್ಟಲಿರುವ ಮಗುವಿನ ವಿರುದ್ಧ ವಾಲಿಯನ್ನು ಪ್ರಚೋದಿಸುತ್ತಾನೆ. ವಾಲಿ ಅಂಜನಾಳಿಗೆ ಹುಟ್ಟಲಿರುವ ಮಗುವನ್ನು ಕೊಲ್ಲಲು ಯೋಜಿಸುತ್ತಾನೆ. ಈಗ, ಭಾರತದಲ್ಲಿ ವೀಕ್ಷಕರು ರಾಮಭಕ್ತ ಹನುಮಂತ ಸಂಚಿಕೆಯನ್ನು ಟಿವಿ ಪ್ರಸಾರದ ಮುನ್ನ ZEE5 ನಲ್ಲಿ ವೀಕ್ಷಿಸಬಹುದು!
ವಾಲಿ ಅಂಜನಾಳಿಗೆ ಹುಟ್ಟುವ ಮಗುವನ್ನು ಕೊಲ್ಲಲು ಯೋಜಿಸುತ್ತಾನೆ - ರಾಮಭಕ್ತ ಹನುಮಂತ
ಅಂಜನಾ ಮಗುವಿಗೆ ಜನ್ಮ ನೀಡುತ್ತಾಳೆ - ರಾಮಭಕ್ತ ಹನುಮಂತ
ಕಾರ್ಯಕ್ರಮಕ್ಕೆ ವಾಲಿ ಆಗಮಿಸಿದಾಗ, ಕೇಸರಿ ಹಾಗು ಅಂಜನಾ ಸಂತೋಷಿಸುತ್ತಾರೆ. ವಾಲಿ ಅಂಜನಾ ಸೇವಿಸುವ ಪಾಯಸಕ್ಕೆ ಕುತಂತ್ರದಿಂದ ವಿಷ ಬೆರಸುತ್ತಾನೆ. ವಿಷ ಸೇವಿಸಿದ ಅಂಜನಾ ಸಂಕಷ್ಟಕ್ಕೆ ಸಿಲುಕುತ್ತಾಳೆ. ನಂತರ, ಅಂಜನಾ ಮಗುವಿಗೆ ಜನ್ಮ ನೀಡುತ್ತಾಳೆ. ಈಗ, ಭಾರತದಲ್ಲಿ ವೀಕ್ಷಕರು ರಾಮಭಕ್ತ ಹನುಮಂತ ಸಂಚಿಕೆಯನ್ನು ಟಿವಿ ಪ್ರಸಾರದ ಮುನ್ನ ZEE5 ನಲ್ಲಿ ವೀಕ್ಷಿಸಬಹುದು!
ಅಂಜನಾ ಮಗುವಿಗೆ ಜನ್ಮ ನೀಡುತ್ತಾಳೆ - ರಾಮಭಕ್ತ ಹನುಮಂತ
ರಾಮಭಕ್ತ ಹನುಮಂತ - ಅಕ್ಟೋಬರ್ 09, 2020
ಈಗ, ಭಾರತದಲ್ಲಿ ವೀಕ್ಷಕರು ರಾಮಭಕ್ತ ಹನುಮಂತ ಸಂಚಿಕೆಯನ್ನು ಟಿವಿ ಪ್ರಸಾರದ ಮುನ್ನ ZEE5 ನಲ್ಲಿ ವೀಕ್ಷಿಸಬಹುದು! ರಾಮಭಕ್ತ ಹನುಮಂತ ಒಂದು ಕನ್ನಡ ಪೌರಾಣಿಕ ಧಾರಾವಾಹಿ. ಒಂದು ನಿರ್ದಿಷ್ಟ ಉದ್ದೇಶ ಮತ್ತು ಸಾಮರ್ಥ್ಯದೊಂದಿಗೆ ಹನುಮಂತ ಭಗವಂತನನ್ನು ಭೂಮಿಯ ಮೇಲಿನ ಅತ್ಯಂತ ಶಕ್ತಿಶಾಲಿ ಜೀವಿಯಾಗಿ ಸೃಷ್ಟಿಸಲಾಗಿದೆ. ಬಾಲ ಹನುಮಂತ ಹೇಗೆ ರಾಮನ ಶ್ರೇಷ್ಠ ಭಕ್ತನಾಗಿ ಹೊರಹೊಮ್ಮುತ್ತಾನೆ ಎಂದು ಈ ಧಾರಾವಾಹಿ ವೀಕ್ಷಕರನ್ನು ಆಸಕ್ತಿದಾಯಕ ಪೌರಾಣಿಕ ಪ್ರಯಾಣಕ್ಕೆ ಕರೆದೊಯ್ಯುತ್ತದೆ. ರಾಮಭಕ್ತ ಹನುಮಂತ, ಮಹಾಶಕ್ತಿಗಳ ಆವಿಷ್ಕಾರದಿಂದ ಪ್ರಾರಂಭವಾಗುವ ಹನುಮನ ದೈವಿಕ ಲೀಲೆಗಳನ್ನು ತೋರಿಸುತ್ತದೆ.
ರಾಮಭಕ್ತ ಹನುಮಂತ - ಅಕ್ಟೋಬರ್ 09, 2020
ತಾರಾಳ ದುಃಸ್ವಪ್ನ ಅವಳನ್ನು ಚಿಂತೆಗೀಡು ಮಾಡುತ್ತದೆ - ರಾಮಭಕ್ತ ಹನುಮಂತ
ತಾಯಿ ದೇವರಿಗಿಂತಲೂ ಮೇಲಿರುವ ಬಗ್ಗೆ ಮಾರುತಿ ಮಾತನಾಡಿದಾಗ ಅಂಜನಾ ಭಾವುಕಳಾಗುತ್ತಾಳೆ. ಗಡಿ ದಾಟದಂತೆ ಮಾರುತಿಯನ್ನು ತಡೆಯಲು ಜಾಂಬವಂತ ಪ್ರಯತ್ನಿಸಿದಾಗ, ಮಾರುತಿ ಅವನಿಗೆ ಮೋಸಗೊಳಿಸುತ್ತಾನೆ. ನಂತರ, ತಾರಾಳಿಗೆ ದುಃಸ್ವಪ್ನವು ಚಿಂತೆಗೀಡು ಮಾಡುತ್ತದೆ. ಈಗ, ಭಾರತದಲ್ಲಿ ವೀಕ್ಷಕರು ರಾಮಭಕ್ತ ಹನುಮಂತ ಸಂಚಿಕೆಯನ್ನು ಟಿವಿ ಪ್ರಸಾರದ ಮುನ್ನ ZEE5 ನಲ್ಲಿ ವೀಕ್ಷಿಸಬಹುದು!
ತಾರಾಳ ದುಃಸ್ವಪ್ನ ಅವಳನ್ನು ಚಿಂತೆಗೀಡು ಮಾಡುತ್ತದೆ - ರಾಮಭಕ್ತ ಹನುಮಂತ
ತೀವ್ರಕರ್ಣ ಮಾರುತಿ ಹಾಗು ಮಿತ್ರರ ಮೇಲೆ ದಾಳಿ ಮಾಡುತ್ತಾನೆ - ರಾಮಭಕ್ತ ಹನುಮಂತ
ಮಾರುತಿ ಹಾಗು ಅವನ ಸ್ನೇಹಿತರು ತೋಟದ ಮಾಲಿಯ ಕುತಂತ್ರದಿಂದ ತೊಂದರೆಗೆ ಸಿಲುಕುತ್ತಾರೆ. ಅಂಜನಾ ಹಾಗು ಕೇಸರಿ ಮಾರುತಿಯ ಜನ್ಮದಿನದ ಸಿದ್ದತೆಯಲ್ಲಿ ತೊಡಗುತ್ತಾರೆ. ನಂತರ, ರಾಕ್ಷಸ ತೀವ್ರಕರ್ಣ ಮಾರುತಿ ಹಾಗು ಅವನ ಮಿತ್ರರ ಮೇಲೆ ದಾಳಿ ಮಾಡುತ್ತಾನೆ. ಈಗ, ಭಾರತದಲ್ಲಿ ವೀಕ್ಷಕರು ರಾಮಭಕ್ತ ಹನುಮಂತ ಸಂಚಿಕೆಯನ್ನು ಟಿವಿ ಪ್ರಸಾರದ ಮುನ್ನ ZEE5 ನಲ್ಲಿ ವೀಕ್ಷಿಸಬಹುದು!
ತೀವ್ರಕರ್ಣ ಮಾರುತಿ ಹಾಗು ಮಿತ್ರರ ಮೇಲೆ ದಾಳಿ ಮಾಡುತ್ತಾನೆ - ರಾಮಭಕ್ತ ಹನುಮಂತ
ಮಾರುತಿ ತೀವ್ರಕರ್ಣನನ್ನು ಯುದ್ಧಕ್ಕೆ ಆಹ್ವಾನಿಸುತ್ತಾನೆ - ರಾಮಭಕ್ತ ಹನುಮಂತ
ಅಪಶಕುನದ ಬಗ್ಗೆ ಚಿಂತಿತಳಾದ ಅಂಜನಾಳಿಗೆ ಕೇಸರಿ ಧೈರ್ಯ ಹೇಳುತ್ತಾನೆ. ಮಾರುತಿ ತನ್ನ ಮಿತ್ರರನ್ನು ಬಂಧನದಿಂದ ಬಿಡಿಸುತ್ತಾನೆ. ಮಾರುತಿ ರಾಕ್ಷಸ ತೀವ್ರಕರ್ಣನನ್ನು ಯುದ್ಧಕ್ಕೆ ಆಹ್ವಾನಿಸುತ್ತಾನೆ. ಮಾರುತಿಯ ಪರಾಕ್ರಮ ಕಂಡು ಜಾಂಬವಂತ ವಿಸ್ಮಿತನಾಗುತ್ತಾನೆ. ಈಗ ಭಾರತದಲ್ಲಿ ವೀಕ್ಷಕರು ರಾಮಭಕ್ತ ಹನುಮಂತ ಸಂಚಿಕೆಯನ್ನು ಟಿವಿ ಪ್ರಸಾರದ ಮುನ್ನ ZEE5 ನಲ್ಲಿ ವೀಕ್ಷಿಸಬಹುದು!
ಮಾರುತಿ ತೀವ್ರಕರ್ಣನನ್ನು ಯುದ್ಧಕ್ಕೆ ಆಹ್ವಾನಿಸುತ್ತಾನೆ - ರಾಮಭಕ್ತ ಹನುಮಂತ
ಮಾರುತಿಯ ಜನ್ಮದಿನದ ಸಮಾರಂಭ ಪ್ರಾರಂಭವಾಗುತ್ತದೆ - ರಾಮಭಕ್ತ ಹನುಮಂತ
ಜಾಂಬವಂತ ಮಾರುತಿಯ ದಿವ್ಯ ಶಕ್ತಿಯ ಬಗ್ಗೆ ಅರಿಯುತ್ತಾನೆ. ಮಾರುತಿಯ ಅಥಿತಿಗಳನ್ನು ಕಂಡು ಕೇಸರಿ ಸಂತೋಷಿಸುತ್ತಾನೆ. ಮಾರುತಿಯ ಜನ್ಮದಿನದ ಸಮಾರಂಭ ಪ್ರಾರಂಭವಾಗುತ್ತದೆ. ನಂತರ, ಮಾರುತಿಯ ಲೀಲೆ ಕಂಡು ಕೇಸರಿ, ಅಂಜನಾ ಹಾಗು ಇತರರು ಆಶ್ಚರ್ಯಗೊಳ್ಳುತ್ತಾರೆ. ಈಗ, ಭಾರತದಲ್ಲಿ ವೀಕ್ಷಕರು ರಾಮಭಕ್ತ ಹನುಮಂತ ಸಂಚಿಕೆಯನ್ನು ಟಿವಿ ಪ್ರಸಾರದ ಮುನ್ನ ZEE5 ನಲ್ಲಿ ವೀಕ್ಷಿಸಬಹುದು!
ಮಾರುತಿಯ ಜನ್ಮದಿನದ ಸಮಾರಂಭ ಪ್ರಾರಂಭವಾಗುತ್ತದೆ - ರಾಮಭಕ್ತ ಹನುಮಂತ
ಜಾಂಬವಂತ ಮಾರುತಿಗೆ ಕೌಮೋದಕಿಯ ಕಥೆಯನ್ನು ಹೇಳುತ್ತಾನೆ - ರಾಮಭಕ್ತ ಹನುಮಂತ
ಮಾರುತಿಯ ಜನನದ ಹಿಂದಿನ ಉದ್ದೇಶವನ್ನು ಬ್ರಹ್ಮ ಜಾಂಬವಂತನಿಗೆ ಹೇಳುತ್ತಾನೆ. ಎಲ್ಲಾ ಅಥಿತಿಗಳು ಮಾರುತಿಗೆ ಗದೆಯನ್ನು ಉಡುಗೊರೆಯಾಗಿ ನೀಡಿದಾಗ ಅಂಜನಾ ಆಶ್ಚರ್ಯಚಕಿತಳಾಗುತ್ತಾಳೆ. ನಂತರ, ಜಾಂಬವಂತ ಮಾರುತಿಗೆ ಕೌಮೋದಕಿಯ ಕಥೆಯನ್ನು ಹೇಳುತ್ತಾನೆ. ಈಗ, ಭಾರತದಲ್ಲಿ ವೀಕ್ಷಕರು ರಾಮಭಕ್ತ ಹನುಮಂತ ಸಂಚಿಕೆಯನ್ನು ಟಿವಿ ಪ್ರಸಾರದ ಮುನ್ನ ZEE5 ನಲ್ಲಿ ವೀಕ್ಷಿಸಬಹುದು!
ಜಾಂಬವಂತ ಮಾರುತಿಗೆ ಕೌಮೋದಕಿಯ ಕಥೆಯನ್ನು ಹೇಳುತ್ತಾನೆ - ರಾಮಭಕ್ತ ಹನುಮಂತ
ಮಾರುತಿ ತನ್ನ ಆರಾಧ್ಯ ದೇವ ನನ್ನು ಹುಡುಕುತ್ತಾನೆ - ರಾಮಭಕ್ತ ಹನುಮಂತ
ವಿಷ್ಣುವಿನ ವಿವಿಧ ಅವತಾರದ ಕಥೆಗಳನ್ನು ಜಾಂಬವಂತ ಮಾರುತಿಗೆ ಹೇಳುತ್ತಾನೆ. ನಂತರ, ಜಾಂಬವಂತನ ಮಾತುಗಳನ್ನು ಕೇಳಿದ ಮಾರುತಿ ತನ್ನ ಆರಾಧ್ಯ ದೇವ ನನ್ನು ಹುಡುಕಲು ಎಲ್ಲಾ ದೇವರ ಪ್ರಾರ್ಥನೆ ಮಾಡಲು ನಿರ್ಧರಿಸುತ್ತಾನೆ. ಈಗ, ಭಾರತದಲ್ಲಿ ವೀಕ್ಷಕರು ರಾಮಭಕ್ತ ಹನುಮಂತ ಸಂಚಿಕೆಯನ್ನು ಟಿವಿ ಪ್ರಸಾರದ ಮುನ್ನ ZEE5 ನಲ್ಲಿ ವೀಕ್ಷಿಸಬಹುದು!
ಮಾರುತಿ ತನ್ನ ಆರಾಧ್ಯ ದೇವ ನನ್ನು ಹುಡುಕುತ್ತಾನೆ - ರಾಮಭಕ್ತ ಹನುಮಂತ
ಮಾರುತಿ ಚಂದ್ರ ದೇವನ ಪೂಜೆ ಮಾಡುತ್ತಾನೆ - ರಾಮಭಕ್ತ ಹನುಮಂತ
ಅಂಜನಾಳ ಸಹಾಯದಿಂದ ಮಾರುತಿ ಚಂದ್ರ ದೇವನನ್ನು ಪ್ರಾರ್ಥಿಸುತ್ತಾನೆ. ಇದಲ್ಲದೆ, ಮಾರುತಿ ತನ್ನ ಹೆಸರನ್ನು ಜಪಿಸುವುದರಿಂದ ಉಂಟಾಗುವ ಪರಿಣಾಮಗಳನ್ನು ಭರಿಸಲು ಚಂದ್ರನಿಗೆ ಸಾಧ್ಯವಾಗುವುದಿಲ್ಲ. ರೈತನ ಸಹಾಯದಿಂದ ಮಾರುತಿ ಭೂದೇವಿಯನ್ನು ಪ್ರಾರ್ಥಿಸುತ್ತಾನೆ. ಈಗ, ಭಾರತದಲ್ಲಿ ವೀಕ್ಷಕರು ರಾಮಭಕ್ತ ಹನುಮಂತ ಸಂಚಿಕೆಯನ್ನು ಟಿವಿ ಪ್ರಸಾರದ ಮುನ್ನ ZEE5 ನಲ್ಲಿ ವೀಕ್ಷಿಸಬಹುದು!
ಮಾರುತಿ ಚಂದ್ರ ದೇವನ ಪೂಜೆ ಮಾಡುತ್ತಾನೆ - ರಾಮಭಕ್ತ ಹನುಮಂತ
ರಾಮಭಕ್ತ ಹನುಮಂತ - ಅಕ್ಟೋಬರ್ 21, 2020
ಈಗ, ಭಾರತದಲ್ಲಿ ವೀಕ್ಷಕರು ರಾಮಭಕ್ತ ಹನುಮಂತ ಸಂಚಿಕೆಯನ್ನು ಟಿವಿ ಪ್ರಸಾರದ ಮುನ್ನ ZEE5 ನಲ್ಲಿ ವೀಕ್ಷಿಸಬಹುದು! ರಾಮಭಕ್ತ ಹನುಮಂತ ಒಂದು ಕನ್ನಡ ಪೌರಾಣಿಕ ಧಾರಾವಾಹಿ. ಒಂದು ನಿರ್ದಿಷ್ಟ ಉದ್ದೇಶ ಮತ್ತು ಸಾಮರ್ಥ್ಯದೊಂದಿಗೆ ಹನುಮಂತ ಭಗವಂತನನ್ನು ಭೂಮಿಯ ಮೇಲಿನ ಅತ್ಯಂತ ಶಕ್ತಿಶಾಲಿ ಜೀವಿಯಾಗಿ ಸೃಷ್ಟಿಸಲಾಗಿದೆ. ಬಾಲ ಹನುಮಂತ ಹೇಗೆ ರಾಮನ ಶ್ರೇಷ್ಠ ಭಕ್ತನಾಗಿ ಹೊರಹೊಮ್ಮುತ್ತಾನೆ ಎಂದು ಈ ಧಾರಾವಾಹಿ ವೀಕ್ಷಕರನ್ನು ಆಸಕ್ತಿದಾಯಕ ಪೌರಾಣಿಕ ಪ್ರಯಾಣಕ್ಕೆ ಕರೆದೊಯ್ಯುತ್ತದೆ. ರಾಮಭಕ್ತ ಹನುಮಂತ, ಮಹಾಶಕ್ತಿಗಳ ಆವಿಷ್ಕಾರದಿಂದ ಪ್ರಾರಂಭವಾಗುವ ಹನುಮನ ದೈವಿಕ ಲೀಲೆಗಳನ್ನು ತೋರಿಸುತ್ತದೆ.
ರಾಮಭಕ್ತ ಹನುಮಂತ - ಅಕ್ಟೋಬರ್ 21, 2020
ರಾಮಭಕ್ತ ಹನುಮಂತ - ಅಕ್ಟೋಬರ್ 22, 2020

ಹಿಂದಿನ ಜನ್ಮದಲ್ಲಿ ಅಂಜನಾಳಿಗೆ ಋಷಿ ದುರ್ವಾಸನ ಶಾಪ! - ರಾಮಭಕ್ತ ಹನುಮಂತ
ಋಷಿ ದುರ್ವಾಸ ನ ಆಗಮನಕ್ಕೆ ಅಂಜನಾ ಸಿದ್ಧತೆ ನಡೆಸುತ್ತಾಳೆ. ತನ್ನ ಹಿಂದಿನ ಜನ್ಮದಲ್ಲಿ ಅಂಜನಾ ಹೇಗೆ ದುರ್ವಾಸನಿಂದ ಶಾಪ ಪಡೆದಿದ್ದಳು ಎಂದು ಶಿವ ಪಾರ್ವತಿಗೆ ಹೇಳುತ್ತಾನೆ. ಮಾರುತಿ ತನ್ನ ದಾರಿಯನ್ನು ತಪ್ಪಿದಾಗ ಅಪರಿಚಿತ ವ್ಯಕ್ತಿಯನ್ನು ಕಾಣುತ್ತಾನೆ. ಈಗ, ಭಾರತದಲ್ಲಿ ವೀಕ್ಷಕರು ರಾಮಭಕ್ತ ಹನುಮಂತ ಸಂಚಿಕೆಯನ್ನು ಟಿವಿ ಪ್ರಸಾರದ ಮುನ್ನ ZEE5 ನಲ್ಲಿ ವೀಕ್ಷಿಸಬಹುದು!
ಹಿಂದಿನ ಜನ್ಮದಲ್ಲಿ ಅಂಜನಾಳಿಗೆ ಋಷಿ ದುರ್ವಾಸನ ಶಾಪ! - ರಾಮಭಕ್ತ ಹನುಮಂತ
ಮಹಾದೇವ ಮಾರುತಿಯನ್ನು ಪರೀಕ್ಷಿಸುತ್ತಾನೆ - ರಾಮಭಕ್ತ ಹನುಮಂತ
ಮಹಾದೇವ ಮಾರುತಿಯ ಸಾಮರ್ಥ್ಯ ಪರೀಕ್ಷಿಸಲು ಮುಂದಾಗುತ್ತಾನೆ. ದುರ್ವಾಸ ಋಷಿಯ ಆಗಮನದಿಂದ ಅಂಜನಾ ಆತಂಕಗೊಳ್ಳುತ್ತಾಳೆ. ದುರ್ವಾಸರನ್ನು ಭೇಟಿ ಮಾಡಿಸಲು, ಅಂಜನಾ ಮಾರುತಿಯನ್ನು ಹುಡುಕುತ್ತಾಳೆ. ಸುಕೇತು-ಸೃಜಾನರನ್ನು ಕಂಡು ಮಾರುತಿ ಆಶ್ಚರ್ಯಗೊಳ್ಳುತ್ತಾನೆ. ಈಗ, ಭಾರತದಲ್ಲಿ ವೀಕ್ಷಕರ ರಾಮಭಕ್ತ ಹನುಮಂತ ಸಂಚಿಕೆಯನ್ನು ಟಿವಿ ಪ್ರಸಾರದ ಮುನ್ನ ZEE5 ನಲ್ಲಿ ವೀಕ್ಷಿಸಬಹುದು!
ಮಹಾದೇವ ಮಾರುತಿಯನ್ನು ಪರೀಕ್ಷಿಸುತ್ತಾನೆ - ರಾಮಭಕ್ತ ಹನುಮಂತ
ಮಾರುತಿ ಉಭಯ ಸಂಕಟಕ್ಕೆ ಸಿಲುಕುತ್ತಾನೆ - ರಾಮಭಕ್ತ ಹನುಮಂತ
ಮಾರುತಿ ಸುಕೇತು-ಸೃಜಾನರ ಸಂಚನ್ನು ಅರಿಯುತ್ತಾನೆ. ಋಷಿ ದುರ್ವಾಸ ಮಾರುತಿಯನ್ನು ಭೇಟಿಯಾಗಲು ಉತ್ಸುಕನಾಗುತ್ತಾನೆ. ಮಹಾದೇವನ ಪರೀಕ್ಷೆಯಿಂದ ಮಾರುತಿ ಉಭಯ ಸಂಕಟಕ್ಕೆ ಸಿಲುಕುತ್ತಾನೆ. ನಂತರ, ಮಾರುತಿಯ ವಿಳಂಬದಿಂದ ದುರ್ವಾಸ ಕೋಪಿಸಿಕೊಳ್ಳುತ್ತಾನೆ. ಈಗ, ಭಾರತದಲ್ಲಿ ವೀಕ್ಷಕರ ರಾಮಭಕ್ತ ಹನುಮಂತ ಸಂಚಿಕೆಯನ್ನು ಟಿವಿ ಪ್ರಸಾರದ ಮುನ್ನ ZEE5 ನಲ್ಲಿ ವೀಕ್ಷಿಸಬಹುದು!
ಮಾರುತಿ ಉಭಯ ಸಂಕಟಕ್ಕೆ ಸಿಲುಕುತ್ತಾನೆ - ರಾಮಭಕ್ತ ಹನುಮಂತ
ಮಾರುತಿ ಹಾಗು ಅಂಜನಾಳಿಗೆ ದುರ್ವಾಸ ಶಪಿಸುತ್ತಾನಾ? - ರಾಮಭಕ್ತ ಹನುಮಂತ
ಮಾರುತಿ ತನ್ನ ಆರಾಧ್ಯನನ್ನು ತಲುಪಲು, ಮಹಾದೇವ ಮಾರುತಿಗೆ ಕೊನೆಯ ಪರೀಕ್ಷೆಗಳನ್ನು ಮಾಡುತ್ತಾನೆ. ತನ್ನ ಪ್ರಶ್ನೆಗಳಿಗೆ ಮಾರುತಿ ನೀಡಿದ ಉತ್ತರದಿಂದ ಯಕ್ಷ ಸಂತೃಪ್ತಿಗೊಳ್ಳುತ್ತಾನೆ. ನಂತರ, ದುರ್ವಾಸ ಮಾರುತಿ ಹಾಗು ಅಂಜನಾಳಿಗೆ ಶಪಿಸಲು ಮುಂದಾಗುತ್ತಾನೆ. ಈಗ ಭಾರತದಲ್ಲಿ ವೀಕ್ಷಕರು ರಾಮಭಕ್ತ ಹನುಮಂತ ಸಂಚಿಕೆಯನ್ನು ಟಿವಿ ಪ್ರಸಾರದ ಮುನ್ನ ZEE5 ನಲ್ಲಿ ವೀಕ್ಷಿಸಬಹುದು!
ಮಾರುತಿ ಹಾಗು ಅಂಜನಾಳಿಗೆ ದುರ್ವಾಸ ಶಪಿಸುತ್ತಾನಾ? - ರಾಮಭಕ್ತ ಹನುಮಂತ
ಮಾರುತಿ ತನ್ನ ಆರಾಧ್ಯ ದೇವನ ಬಗ್ಗೆ ತಿಳಿಯುತ್ತಾನೆ - ರಾಮಭಕ್ತ ಹನುಮಂತ
ಜಾಂಬವಂತ ದುರ್ವಾಸರ ಕ್ರೋಧ ಶಾಂತಗೊಳಿಸಲು ಪ್ರಯತ್ನಿಸುತ್ತಾನೆ. ಮಹಾದೇವ-ಮಾರುತಿಯ ನಡುವಿನ ಸಂಘರ್ಷ ತಡೆಯಲು ಸಮಸ್ತ ದೇವಗಣ ಮಹಾದೇವ ನನ್ನು ಪ್ರಾರ್ಥಿಸುತ್ತಾರೆ. ನಂತರ, ಮಹಾದೇವ ಮಾರುತಿಯ ಭಕ್ತಿಯನ್ನು ಮೆಚ್ಚಿ ಅವನ ಆರಾಧ್ಯ ದೇವನ ಬಗ್ಗೆ ತಿಳಿಸುತ್ತಾನೆ. ಈಗ, ಭಾರತದಲ್ಲಿ ವೀಕ್ಷಕರು ರಾಮಭಕ್ತ ಹನುಮಂತ ಸಂಚಿಕೆಯನ್ನು ಟಿವಿ ಪ್ರಸಾರದ ಮುನ್ನ ZEE5 ನಲ್ಲಿ ವೀಕ್ಷಿಸಬಹುದು!
ಮಾರುತಿ ತನ್ನ ಆರಾಧ್ಯ ದೇವನ ಬಗ್ಗೆ ತಿಳಿಯುತ್ತಾನೆ - ರಾಮಭಕ್ತ ಹನುಮಂತ
ರಾಮಭಕ್ತ ಹನುಮಂತ - ಅಕ್ಟೋಬರ್ 30, 2020
ಈಗ, ಭಾರತದಲ್ಲಿ ವೀಕ್ಷಕರು ರಾಮಭಕ್ತ ಹನುಮಂತ ಸಂಚಿಕೆಯನ್ನು ಟಿವಿ ಪ್ರಸಾರದ ಮುನ್ನ ZEE5 ನಲ್ಲಿ ವೀಕ್ಷಿಸಬಹುದು! ರಾಮಭಕ್ತ ಹನುಮಂತ ಒಂದು ಕನ್ನಡ ಪೌರಾಣಿಕ ಧಾರಾವಾಹಿ. ಒಂದು ನಿರ್ದಿಷ್ಟ ಉದ್ದೇಶ ಮತ್ತು ಸಾಮರ್ಥ್ಯದೊಂದಿಗೆ ಹನುಮಂತ ಭಗವಂತನನ್ನು ಭೂಮಿಯ ಮೇಲಿನ ಅತ್ಯಂತ ಶಕ್ತಿಶಾಲಿ ಜೀವಿಯಾಗಿ ಸೃಷ್ಟಿಸಲಾಗಿದೆ. ಬಾಲ ಹನುಮಂತ ಹೇಗೆ ರಾಮನ ಶ್ರೇಷ್ಠ ಭಕ್ತನಾಗಿ ಹೊರಹೊಮ್ಮುತ್ತಾನೆ ಎಂದು ಈ ಧಾರಾವಾಹಿ ವೀಕ್ಷಕರನ್ನು ಆಸಕ್ತಿದಾಯಕ ಪೌರಾಣಿಕ ಪ್ರಯಾಣಕ್ಕೆ ಕರೆದೊಯ್ಯುತ್ತದೆ. ರಾಮಭಕ್ತ ಹನುಮಂತ, ಮಹಾಶಕ್ತಿಗಳ ಆವಿಷ್ಕಾರದಿಂದ ಪ್ರಾರಂಭವಾಗುವ ಹನುಮನ ದೈವಿಕ ಲೀಲೆಗಳನ್ನು ತೋರಿಸುತ್ತದೆ.
ರಾಮಭಕ್ತ ಹನುಮಂತ - ಅಕ್ಟೋಬರ್ 30, 2020
ಅಂಜನಾ ಮಾರುತಿಯನ್ನು ಕ್ಷಮಿಸುತ್ತಾಳೆ - ರಾಮಭಕ್ತ ಹನುಮಂತ
ಮಾರುತಿಯ ಮಾತು ಕೇಳಲು ಅಂಜನಾ ನಿರಾಕರಿಸುತ್ತಾಳೆ. ಇದಲ್ಲದೆ, ಕೊಟ್ಟಿಗೆಯಲ್ಲಿ ಕುಳಿತು, ಮಾರುತಿ ರಾಮನ ಹೆಸರನ್ನು ಜಪಿಸಲು ಪ್ರಾರಂಭಿಸುತ್ತಾನೆ. ಹಾಲಿನ ಪ್ರವಾಹವು ಸಾಮ್ರಾಜ್ಯ ದಾದ್ಯಂತ ಹರಿಯುತ್ತದೆ. ಭಾವುಕಳಾದ ಅಂಜನಾ ಮಾರುತಿಯನ್ನು ಕ್ಷಮಿಸುತ್ತಾಳೆ. ಈಗ, ಭಾರತದಲ್ಲಿ ವೀಕ್ಷಕರು ರಾಮಭಕ್ತ ಹನುಮಂತ ಸಂಚಿಕೆಯನ್ನು ಟಿವಿ ಪ್ರಸಾರದ ಮುನ್ನ ZEE5 ನಲ್ಲಿ ವೀಕ್ಷಿಸಬಹುದು!
ಅಂಜನಾ ಮಾರುತಿಯನ್ನು ಕ್ಷಮಿಸುತ್ತಾಳೆ - ರಾಮಭಕ್ತ ಹನುಮಂತ
ರಾಮ ನಾಮದಿಂದ ರಾಕ್ಷಸರು ವಿಚಲಿತರಾಗುತ್ತಾರೆ - ರಾಮಭಕ್ತ ಹನುಮಂತ
ಮಾರುತಿಯ ಮಿತ್ರರು ರಾಮ ನಾಮದ ಮಹಿಮೆಯನ್ನು ಕಂಡು ಆಶ್ಚರ್ಯಚಕಿತರಾಗುತ್ತಾರೆ. ರಾಮ ನಾಮದಿಂದ ರಾಕ್ಷಸರು ವಿಚಲಿತರಾಗುತ್ತಾರೆ. ರಾಕ್ಷಸರ ಗುಂಪು ಸುಮೇರುವಿನ ಮೇಲೆ ದಾಳಿ ಮಾಡಲು ಯೋಜಿಸುತ್ತಾರೆ. ರಕ್ತಾಸುರ ಮಾರುತಿಯನ್ನು ಕಂಡು ಆಶ್ಚರ್ಯಚಕಿತನಾಗುತ್ತಾನೆ. ಈಗ, ಭಾರತದಲ್ಲಿ ವೀಕ್ಷಕರು ರಾಮಭಕ್ತ ಹನುಮಂತ ಸಂಚಿಕೆಯನ್ನು ಟಿವಿ ಪ್ರಸಾರದ ಮುನ್ನ ZEE5 ನಲ್ಲಿ ವೀಕ್ಷಿಸಬಹುದು!
ರಾಮ ನಾಮದಿಂದ ರಾಕ್ಷಸರು ವಿಚಲಿತರಾಗುತ್ತಾರೆ - ರಾಮಭಕ್ತ ಹನುಮಂತ
ರಕ್ತಾಸುರ ಮಾರುತಿಯ ಭಕ್ತಿಯನ್ನು ಅಪಹಾಸ್ಯ ಮಾಡುತ್ತಾನೆ - ರಾಮಭಕ್ತ ಹನುಮಂತ
ಮಾರುತಿಯ ಮುಗ್ದತೆಯನ್ನು ಬಳಸಿಕೊಂಡು ರಕ್ತಾಸುರ ಅರಮನೆಯನ್ನು ಪ್ರವೇಶಿಸುತ್ತಾನೆ. ಋಷಿ ವೇಷದಾರಿ ರಕ್ತಾಸುರನ ಮಾತುಗಳಿಂದ ಅಂಜನಾ ಚಿಂತಿತಳಾಗುತ್ತಾಳೆ. ರಕ್ತಾಸುರ ಮಾರುತಿಯ ಭಕ್ತಿಯನ್ನು ಅಪಹಾಸ್ಯ ಮಾಡುತ್ತಾನೆ. ರಾಕ್ಷಸರು ದಾಳಿಮಾಡಲು ಸಿದ್ಧರಾಗುತ್ತಾರೆ. ಈಗ ಭಾರತದಲ್ಲಿ ವೀಕ್ಷಕರು ರಾಮಭಕ್ತ ಹನುಮಂತ ಸಂಚಿಕೆಯನ್ನು ಟಿವಿ ಪ್ರಸಾರದ ಮುನ್ನ ZEE5 ನಲ್ಲಿ ವೀಕ್ಷಿಸಬಹುದು!
ರಕ್ತಾಸುರ ಮಾರುತಿಯ ಭಕ್ತಿಯನ್ನು ಅಪಹಾಸ್ಯ ಮಾಡುತ್ತಾನೆ - ರಾಮಭಕ್ತ ಹನುಮಂತ
ಮಾರುತಿಯ ಭಕ್ತಿ ಕಂಡು ರಕ್ತಾಸುರ ಆಶ್ಚರ್ಯ ಪಡುತ್ತಾನೆ - ರಾಮಭಕ್ತ ಹನುಮಂತ
ಮಾರುತಿ ರಾಮನ ಹೆಸರನ್ನು ಘಂಟೆಯ ಮೇಲೆ ಬರೆದು ರಾಮನ ಹೆಸರನ್ನು ಪಠಿಸುತ್ತಾನೆ. ಋಷಿಗಳನ್ನು ಮರಕ್ಕೆ ಕಟ್ಟಿರುವುದನ್ನು ಕಂಡು ಗ್ರಾಮಸ್ಥರು ದಿಗ್ಭ್ರಮೆಗೊಳ್ಳುತ್ತಾರೆ. ಮಾರುತಿಯ ಭಕ್ತಿಯಿಂದ ಉಂಟಾದ ಪವಾಡವನ್ನು ಕಂಡು ರಕ್ತಾಸುರ ಆಶ್ಚರ್ಯಗೊಳ್ಳುತ್ತಾನೆ. ಈಗ, ಭಾರತದಲ್ಲಿ ವೀಕ್ಷಕರು ರಾಮಭಕ್ತ ಹನುಮಂತ ಸಂಚಿಕೆಯನ್ನು ಟಿವಿ ಪ್ರಸಾರದ ಮುನ್ನ ZEE5 ನಲ್ಲಿ ವೀಕ್ಷಿಸಬಹುದು!
ಮಾರುತಿಯ ಭಕ್ತಿ ಕಂಡು ರಕ್ತಾಸುರ ಆಶ್ಚರ್ಯ ಪಡುತ್ತಾನೆ - ರಾಮಭಕ್ತ ಹನುಮಂತ
ಪಾದ್ರಿಗೆ ಕೇಸರಿ ನೀಡಿದ ಭರವಸೆ ಎಲ್ಲರನ್ನೂ ಚಿಂತೆ ಮಾಡುತ್ತದೆ - ರಾಮಭಕ್ತ ಹನುಮಂತ
ತನ್ನ ಸಾಮ್ರಾಜ್ಯದ ಎಲ್ಲಾ ಆನೆಗಳು ಇದ್ದಕ್ಕಿದ್ದಂತೆ ಕಣ್ಮರೆಯಾದಾಗ ಕೇಸರಿ ಆತಂಕಗೊಳ್ಳುತ್ತಾನೆ. ಪಾದ್ರಿಗೆ ಕೇಸರಿ ನೀಡಿದ ಭರವಸೆ ಕಂಡು ಎಲ್ಲರು ಚಿಂತಿಸುತ್ತಾರೆ. ನಂತರ, ಕೇಸರಿ ತನ್ನ ಭರವಸೆಯನ್ನು ಈಡೇರಿಸಲು ಸಹಾಯ ಮಾಡಲು ಮಾರುತಿ ನಿರ್ಧರಿಸುತ್ತಾನೆ. ಈಗ, ಭಾರತದಲ್ಲಿ ವೀಕ್ಷಕರು ಯಾರೇ ನೀ ಮೋಹಿನಿ ಸಂಚಿಕೆಯನ್ನು ಟಿವಿ ಪ್ರಸಾರದ ಮುನ್ನ ZEE5 ನಲ್ಲಿ ವೀಕ್ಷಿಸಬಹುದು!
ಪಾದ್ರಿಗೆ ಕೇಸರಿ ನೀಡಿದ ಭರವಸೆ ಎಲ್ಲರನ್ನೂ ಚಿಂತೆ ಮಾಡುತ್ತದೆ - ರಾಮಭಕ್ತ ಹನುಮಂತ
Details About ರಾಮಭಕ್ತ ಹನುಮಂತ TV Show :
| Movie Released Date | 21 Sep 2020 |
| Genres |
|
| Audio Languages: |
|
| Cast |
|
| Director |
|