Back
ಪ್ರೀತ್ಸೆ

ಪ್ರೀತ್ಸೆ

Subscribe to watch

ಪ್ರೀತ್ಸೆ 2000 ರಲ್ಲಿ ಬಿಡುಗಡೆಯಾದ ತ್ರಿಕೋನ ಪ್ರೇಮಕಥೆಯ ಚಿತ್ರವಾಗಿದ್ದು, ಶಿವರಾಜ್‍ಕುಮಾರ್, ಉಪೇಂದ್ರ, ಸೋನಾಲಿ ಬೇಂದ್ರೆ, ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಮಾನಸಿಕ ಅಸ್ವಸ್ಥನಾದ ಚಂದ್ರು, ಕಿರಣಳನ್ನು ಅವಳಿಗೆ ತಿಳಿಸದೇ ಪ್ರೀತಿಸುತ್ತಿರುತ್ತಾನೆ. ಇದೇ ವೇಳೆ ಸೂರ್ಯ ಮತ್ತು ಕಿರಣ ಮದುವೆಯಾಗುತ್ತಾರೆ. ಇಂಥ ಸಮಯದಲ್ಲಿ ಚಂದ್ರು ತನ್ನ ಪ್ರೀತಿಯನ್ನು ಪಡೆಯುತ್ತಾನಾ ಅಥವಾ ಕಳೆದುಕೊಳ್ಳುತ್ತಾನಾ ಎನ್ನುವುದೇ ಪ್ರೀತ್ಸೆ ಕತೆಯ ಪ್ರಮುಖ ಸಾರಾಂಶವಾಗಿದೆ.

Details About ಪ್ರೀತ್ಸೆ:

Movie Released Date
1 Jan 2000
Genres
  • ಡ್ರಾಮಾ
  • Romance
Audio Languages:
  • Kannada
Cast
  • Shivarajkumar
  • Upendra
  • Sonali Bendre
Director
  • D. Rajendra Babu

Keypoints about Preethse:

1. Total Movie Duration: 2h 27m

2. Audio Language: Kannada