Back
ನಮ್ಮೂರ ಮಂದಾರ ಹೂವೆ

ನಮ್ಮೂರ ಮಂದಾರ ಹೂವೆ

Subscribe to watch

ನಮ್ಮೂರ ಮಂದಾರ ಹೂವೆ 1997ರಲ್ಲಿ ಬಿಡುಗಡೆಯಾದ ಚಿತ್ರವಾಗಿದ್ದು, ಶಿವರಾಜ್‍ಕುಮಾರ್, ರಮೇಶ್ ಅರವಿಂದ್, ಪ್ರೇಮ ಮುಖ್ಯ ಪಾತ್ರಗಳಲ್ಲಿದ್ದಾರೆ. ನಾಯಕ ತನ್ನ ಸ್ನೇಹಿತನ ಮನೆಗೆ ಬರುತ್ತಾನೆ. ಅಲ್ಲಿದ್ದ ಹುಡುಗಿಯನ್ನು ನೋಡಿ ಇಷ್ಟ ಪಡುತ್ತಾನೆ. ನಂತರದಲ್ಲಿ ಅವನಿಗೆ ತನ್ನ ಸ್ನೇಹಿತ ಕೂಡಾ ಅದೇ ಹುಡುಗಿಯನ್ನು ಪ್ರೀತಿಸುತ್ತಿದ್ದಾನೆ ಎಂಬ ವಿಷಯ ಗೊತ್ತಾಗುತ್ತದೆ. ಈ ಸಂದರ್ಭದಲ್ಲಿ ಅವರಿಬ್ಬರ ಸ್ನೇಹ ಉಳಿಯುತ್ತದಾ ?, ಆ ಹುಡುಗಿ ಯಾರನ್ನು ಪ್ರೀತಿಸುತ್ತಾಳೆ ಎನ್ನುವುದು ಕಥಾ ಹಂದರವಾಗಿದೆ.

Details About ನಮ್ಮೂರ ಮಂದಾರ ಹೂವೆ:

Movie Released Date
1 Jan 1997
Genres
  • ಡ್ರಾಮಾ
  • Romance
Audio Languages:
  • Kannada
Cast
  • Shivarajkumar
  • Prema
  • Ramesh Aravind
  • Master Vinayak Joshi
Director
  • Sunil Kumar Desai

Keypoints about Nammoora Mandaara Hoove:

1. Total Movie Duration: 2h 46m

2. Audio Language: Kannada