ZEE5 Logo
  • ಮುಖಪುಟ
  • ಟಿವಿ ಶೋಗಳು
  • ಚಲನಚಿತ್ರಗಳು
  • ವೆಬ್ ಸೀರಿಸ್
  • ನ್ಯೂಸ್
  • ಪ್ರೀಮಿಯಂ
  • ರೆಂಟ್
  • ಲೈವ್ ಟಿವಿ
  • ಮ್ಯೂಸಿಕ್
  • ಸ್ಪೋರ್ಟ್ಸ್
  • ಮಕ್ಕಳು
  • ವೀಡಿಯೊಗಳು
  • ಎಡ್ಯುಆರ
ಲಾಗ್ ಇನ್ ಮಾಡಿ
ಪ್ಲಾನ್ ಖರೀದಿಸಿ
ಕುರುಕ್ಷೇತ್ರ

ಕುರುಕ್ಷೇತ್ರ

U/A 13+
2h 54m
2019
ಆಡಿಯೊ ಭಾಷೆಗಳು :
ಕನ್ನಡ
ಸಬ್ಟೈಟಲ್ಸ್ :

ಇಂಗ್ಲಿಷ್

ಶೈಲಿ :

ಕುರುಕ್ಷೇತ್ರ 2019ರಲ್ಲಿ ಬಿಡುಗಡೆಯಾದ ಚಿತ್ರವಾಗಿದ್ದು, ದರ್ಶನ್, ಅಂಬರೀಶ್, ರವಿಚಂದ್ರನ್, ಅರ್ಜುನ್ ಸರ್ಜಾ, ನಿಖಿಲ್ ಕುಮಾರ ಸ್ವಾಮಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ಇದು ಭಾರತೀಯ ಮಹಾಕಾವ್ಯ ಮಹಾಭಾರತದ ಆಧಾರದ ಮೇಲೆ ರನ್ನ ಬರೆದ ಗದಾಯುದ್ದವನ್ನು ಆಧರಿಸಿದೆ. ಕಥೆಯು ದುರ್ಯೋಧನ ಮತ್ತು ಕೌರವ ರಾಜರ ಮೇಲೆ ಕೇಂದ್ರೀಕೃತವಾಗಿದೆ. ದುರ್ಯೋಧನ ಮತ್ತು ಭೀಮನ ಗದಾ ಯುದ್ಧ, ಶಕುನಿಯ ಆಗಮನ, ಪಗಡೆ ಆಟ, ವಸ್ತ್ರಾಪಹರಣ, ಕುರುಕ್ಷೇತ್ರ ಯುದ್ಧ, ಅಭಿಮನ್ಯು, ಕರ್ಣ, ದುರ್ಯೋಧನನ ಮರಣ. 'ಮಹಾಭಾರತ'ದ ಈ ಸಂದರ್ಭಗಳು 'ಕುರುಕ್ಷೇತ್ರ' ಚಿತ್ರದ ಪ್ರಮುಖ ಭಾಗಗಳಾಗಿವೆ.

Details About ಕುರುಕ್ಷೇತ್ರ Movie:

Movie Released Date
9 Aug 2019
Genres
  • ಆಕ್ಷನ್
Audio Languages:
  • Kannada
Cast
  • Darshan Thoogudeepa
  • V. Ravichandran
  • Arjun Sarja
  • Ambareesh
  • Nikhil Gowda
Director
  • Naganna

Keypoints about Kurukshetra:

1. Total Movie Duration: 2h 54m

2. Audio Language: Kannada

Movies By Language
Hindi Movies