18 Jul 2025 • Episode 102 : ಸ್ಮೈಲಿಯ ಮನೆಗೆ ನುಸುಳಿದ ವಿರಾಜ್ ಹಾಗು ಚೈತ್ರಾ
ಪೃಥ್ವಿ ಅವಳಿಗೆ ಬಂಗಾರದ ಬಳೆ ತೊಡಿಸಲು ಮುಂದಾದಾಗ, ವಿರಾಜ್ ನ ವರ್ತನೆಯಿಂದ ಚೈತ್ರಾ ಹಿಂಜರಿಯುತ್ತಾಳೆ. ಮುಂದೆ, ವಿರಾಜ್ ಹಾಗು ಚೈತ್ರಾ ಸ್ಮೈಲಿಯ ಮನೆಗೆ ಕಳ್ಳತನಕ್ಕೆ ತೆರಳುತ್ತಾರೆ, ಆದರೆ ಪೃಥ್ವಿ ಅಲ್ಲಿ ಸ್ಮೈಲಿಗಾಗಿ ಕಾಯುತ್ತಿರುತ್ತಾನೆ.
Details About ಸುಮಂಗಲಿ Show:
Release Date | 18 Jul 2025 |
Genres |
|
Audio Languages: |
|
Cast |
|