10 Apr 2025 • Episode 195 : ಸುಹಾಸಿನಿಯ ನೆಕ್ಲೆಸ್ ಕದ್ದ ಲೀಲಾಕೃಷ್ಣ!
ಶುಭಪ್ರಭಾಳನ್ನು ಕೊಲ್ಲಲು ಯತ್ನಿಸಿದ್ದಾಳೆಂದು ಲೀಲಾಕೃಷ್ಣ ಹಾಗು ಸುಹಾಸಿನಿ ಮೈಥಿಲಿಯ ಮೇಲೆ ಗಂಭೀರ ಆರೋಪ ಮಾಡುತ್ತಾರೆ. ಮೈಥಿಲಿಗೆ ಲೀಲಾಕೃಷ್ಣನ ಮೇಲೆ ಸಂದೇಹ ಮೂಡುತ್ತದೆ. ದೇವಸ್ಥಾನದಲ್ಲಿ, ಲೀಲಾಕೃಷ್ಣ ಸುಹಾಸಿನಿಯ ನೆಕ್ಲೆಸ್ ಕದಿಯುತ್ತಾನೆ.
Details About ಮೊಮ್ಮಗಳು Show:
Release Date | 10 Apr 2025 |
Genres |
|
Audio Languages: |
|